ಅಭಿಪ್ರಾಯ / ಸಲಹೆಗಳು

ಮುಗಿಸಲ್ಪಟ್ಟ ಯೋಜನೆಗಳು

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ – ಹಂತ ೧

ನೋಡಲ್ ಏಜೆನ್ಸಿಯಾಗಿ ಕೆಎಸ್ಐಐಡಿಸಿಯ ಸತತ ಪರಿಶ್ರಮವು ಸಾರ್ವಜನಿಕ ಖಾಸಗೀ ಪಾಲುದಾರಿಕೆಯಲ್ಲಿ ದೇವನಹಳ್ಳಿಯಲ್ಲಿ ದೇಶದ ಮೊದಲ ಗ್ರೀನ್ ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಬೇಕೆನ್ನುವ ಕನಸನ್ನು ನನಸಾಗಿಸಲು ನೆರವಾಗಿರುತ್ತದೆ. ಇದು ವಿಮಾನಯಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಾನಕವನ್ನು ತಂದಿರುತ್ತದೆ. ಅಂದಾಜು ರೂ.೨೦೦೦ ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಈ ವಿಮಾನ ನಿಲ್ದಾಣವು ಸದ್ಯಕ್ಕೆ ಬೆಂಗಳೂರಿನಲ್ಲಿ ಉಲ್ಬಣಿಸಿರುವ ವಾಯುಸಂಚಾರ ದಟ್ಟಣೆಯನ್ನು ಎದುರಿಸುತ್ತಿದೆ.

ಸಾರ್ವಜನಿಕ ಖಾಸಗಿ ವಲಯದ ಪಾಲುದಾರಿಕೆಯಲ್ಲಿ ದೇವನಹಳ್ಳಿಯಲ್ಲಿ ದೇಶದ ಮೊಟ್ಟಮೊದಲ ಹಸಿರು ಕ್ಷೇತ್ರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಕನಸನ್ನು ಅರಿತುಕೊಳ್ಳುವ ಮೂಲಕ KSIIDC ನ ನಿರಂತರ ಪ್ರಯತ್ನಗಳು ರಾಜ್ಯದ ನೋಡಾಲ್ ಸಂಸ್ಥೆಯಾಗಿ ನೆರವಾದವು. ಇದು ವಾಯುಯಾನ ವಲಯದಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ತಂದಿದೆ. ಸುಮಾರು ರೂ. 2000 ಕೋಟಿ ಬೆಂಗಳೂರು ವಿಮಾನ ನಿಲ್ದಾಣವು ಪ್ರಸ್ತುತ ಬೆಂಗಳೂರಿನ ವಾಯು ದಟ್ಟಣೆಯನ್ನು ಎದುರಿಸುತ್ತಿದೆ.

ದಾಖಲೆಗಳು

ಖನಿಜ ಭವನ

ಸಾಧ್ಯವಿರುವ ಎಲ್ಲಾ ಆಧುನಿಕ ಸೌಲಭ್ಯಗಳನ್ನೂ ಉಯೋಗಿಸಿಕೊಂಡು ಕೆಎಸ್ಐಐಡಿಸಿಯು ಖನಿಜ ಭವನವನ್ನು ಅಭಿವೃದ್ದಿಪಡಿಸಿರುತ್ತದೆ. ಬೆಂಗಳೂರು ನಗರದ ಹೃದಯ ಭಾಗದಲ್ಲಿ, ಹಸಿರು ಪರಿಸರದ ನಡುವೆ, ಸಾಕಷ್ಟು ವಾಹನ ನಿಲುಗಡೆ ಸೌಲಭ್ಯ ಹೊಂದಿರುವ ಈ ಭವನವು ಬಹುರಾಷ್ಟ್ರೀಯ ಕಂಪನಿಗಳಿಗೆ, ಮಾಹಿತಿ ತಂತ್ರಜ್ಞಾನ ಕಂಪನಿಗಳು ಮತ್ತು ಇತರ ವ್ಯವಹಾರಿ ಸಂಸ್ಥೆಗಳಿಗೆ ಅತ್ಯುತ್ತಮವಾದ ಕಾರ್ಯಸ್ಥಳವನ್ನು ಒದಗಿಸಿರುತ್ತದೆ. ಕೆಎಸ್ಐಐಡಿಸಿಯ ಕಾರ್ಪೊರೇಟ್ ಮತ್ತು ಕೇಂದ್ರ ಕಚೇರಿಯು ಕೂಡಾ ಬೆಂಗಳೂರಿನಲ್ಲಿರುವ ಖನಿಜ ಭವನದಲ್ಲಿರುತ್ತದೆ.

ಐಟಿ ಪಾರ್ಕ್ – ರಾಜಾಜಿನಗರ

ಕೆಎಸ್ಐಐಡಿಸಿಯು ರೂ.೪೦ ಕೋಟಿಯ ವೆಚ್ಚದಲ್ಲಿ ಬೆಂಗಳೂರಿನ ರಾಜಾಜಿನಗರ ಕೈಗಾರಿಕಾ ವಸಾಹತುವಿನಲ್ಲಿ ಕೆಎಸ್ಐಐಡಿಸಿಯೊಂದಿಗೆ ಜಂಟೀ ಸಹಭಾಗಿತ್ವದಲ್ಲಿ ಐಟಿ ಪಾರ್ಕನ್ನು ಅಭಿವೃದ್ಧಿಪಡಿಸಿದೆ. ಈ ಪಾರ್ಕ್ ಅಂದಾಜು ೨೪,೦೦೦ ಚದರ ಮೀಟರ್ ಕಟ್ಟಡವನ್ನು ಹೊಂದಿದ್ದು, ಇದರಲ್ಲಿ ಸಂಪೂರ್ಣವಾಗಿ ಬಹುರಾಷ್ಟ್ರೀಯ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ.

ಇತ್ತೀಚಿನ ನವೀಕರಣ​ : 30-11-2020 05:43 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080